Thursday, December 27, 2012

ಹೋಮ್ ಸ್ಟೇ ಧಾಳಿ ರೂವಾರಿ ನವೀನ್ ಸೂರಿಂಜೆಗೆ ಹೈಕೋರ್ಟಲ್ಲೂ ಜಾಮೀನಿಲ್ಲ - ರವಿಕೃಷ್ಣಾ ರೆಡ್ಡಿ ಪ್ರಕಾರ ಹೈಕೋಟ್ ನ್ಯಾಯಾಧೀಶರು ಭೃಷ್ಟರಂತೆ!

ಹೋಮ್ ಸ್ಟೇ ಧಾಳಿ ರೂವಾರಿ ನವೀನ್ ಸೂರಿಂಜೆಗೆ ಹೈಕೋರ್ಟಲ್ಲೂ ಜಾಮೀನಿಲ್ಲ - ರವಿಕೃಷ್ಣಾ ರೆಡ್ಡಿ ಪ್ರಕಾರ ಹೈಕೋಟ್ ನ್ಯಾಯಾಧೀಶರು ಭೃಷ್ಟರಂತೆ!


ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ಹೋಮ್ ಸ್ಟೇ ಧಾಳಿ ರೂವಾರಿ ಮಂಗಳೂರಿನ ಹಫ್ತಾ ಪೀತ ಪತ್ರಕರ್ತ ನವೀನ್ ಶೆಟ್ಟಿ ಸೂರಿಂಜೆಯ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.

ವಜಾ ಮಾಡಿದ ನ್ಯಾಯಾಧೀಶ ಪೀಠದ ಕಮೆಂಟು ಉಲ್ಲೇಖನೀಯ:

While observing that material on record does not project Mr. Soorinje as a “whistle-blower” as claimed by him, the High Court said the material on record “prima facie indicates that he also came to the place along with the group.” 

“Instead of preventing such an incident, prima facie he [Mr. Soorinje] appears to have encouraged the happening of the incident and assisted in videography of the event, and thereafter facilitated its telecast in television channels, which has caused greater damage to the dignity and reputation of the victims,” said Justice K.N. Keshavanarayana, while dismissing the petition filed by Mr. Soorinje, who has been arraigned as accused number 44.

It also contended that the entire incident was videographed with the help of mediapersons, who had accompanied the group.

ಇಷ್ಟೆಲ್ಲಾ ಮಂಗಳಾರತಿ ಮಾಡಿಸಿಕೊಂಡರೂ ನಿರುದ್ಯೋಗಿ ಟೆಕ್ಕಿ ಆಲಿಯಾಸ್ ನಕ್ಸಲ್ ಹಿತಚಿಂತಕ ರವಿ ಕೃಷ್ಣಾ ರೆಡ್ಡಿಗೆ ಹೈಕೋರ್ಟ್ ನ್ಯಾಯಾಧೀಶರೇ ಭೃಷ್ಟರಂತೆ ಕಾಣುತ್ತಾರೆ!

ಹಾಗೆಂದು ತನ್ನ ವರ್ತಮಾನ ಬ್ಲಾಗಿನಲ್ಲಿ ಮೈ ತುಂಬಾ ಪರಚಿಕೊಂಡಿದ್ದಾರೆ ರೆಡ್ಡಿಗಾರು! ಮಂಗಳೂರಿನ ಪೊಲೀಸರು, ನ್ಯಾಯಾಧೀಶರೆಲ್ಲಾ ಕೋಮುವಾದಿಗಳಂತೆ. ಈಗ ಹೈಕೋರ್ಟಿನ ನ್ಯಾಯಾಧೀಶರೂ ಭೃಷ್ಟರಂತೆ! ಅದೇನೋ "ಕುಣಿಯಲು ಬಾರದವನಿಗೆ ನೆಲವೇ ಡೊಂಕು" ಕಂಡಂತೆ ತನ್ನ ಚಿಂತನೆ ಲಹರಿಗೆ ವಿರೋಧವಾಗಿರುವವರೆಲ್ಲಾ ಕೋಮುವಾದಿಗಳು, ಭೃಷ್ಟರಂತೆ ಕಾಣಿಸುತ್ತಿದ್ದಾರೆ ಈ "ಪ್ರಗತಿ ಪರ" ನಕ್ಸಲಪ್ರೇಮಿಗೆ.

No doubt a casteist journalist like Dinesh Amin Mattu will keep on justifying corrupt journalist like Naveen Shetty Soorinje in the name of press freedom.

ಪ್ರಾಯಷ: ಮುಂದೆ ಸುಪ್ರೀಂ ಕೋರ್ಟಲ್ಲೂ ಮಂಗಳಾರತಿ ಮಾಡಿಸಿಕೊಂಡರೂ ಇದೇ ಹೇಳಲಿದ್ದಾರೆ ಈ ಪ್ರಗತಿಪರ ನಕ್ಸಲ್ ಪ್ರೇಮಿಗಳು. "ಎಲ್ಲಾ ಸಿಸ್ಟಮ್ಮೇ ಹಾಳಾಗಿದೆ ಸಾರ್. ನಕ್ಸಲರಂತೆ ಕೋವಿ ಹಿಡಿಯುವುದೇ ಇದಕ್ಕೆ ಪರಿಹಾರ" ಎಂದು ಹೇಳಲು ಪೀಠಿಕೆ ರೆಡಿ ಮಾಡುತ್ತಿರುವುದು ಸ್ಪಷ್ಟ.

ನವೀನ ಶೆಟ್ಟಿಯಂತಹ ಹಫ್ತಾ ಪತ್ರಕರ್ತನ "ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಧೀಶರು ಭ್ರಷ್ಟರು" ಎನ್ನುವ ರವಿಕೃಷ್ಣಾ ರೆಡ್ಡಿಯ ಬ್ಲಾಗಿನ ಲಿಂಕನ್ನು ನ್ಯಾಯಾಧೀಶರ ಗಮನಕ್ಕೆ ತರಬೇಕಾಗಿದೆ. ನ್ಯಾಯಲಯ ನಿಂದನೆಯ ಕ್ಲಾಸಿಕ್ ಕೇಸಿದು.

1 comment:

  1. ಹೌದು, ಇದು ನ್ಯಾಯಾಲಯ ನಿಂದನೆಯ ಪ್ರಕರಣವೇ ಸೈ.

    ReplyDelete