ಯಾರೂ ಕೇಳಿರದ ಫ್ಲಾಪ್ ನಿರ್ದೇಶಕನಿಗೆ ಭರ್ಜರಿ ಬಿಟ್ಟಿ ಪ್ರಚಾರ ನೀಡಿದ ನಂತರ ಅಂತೂ ಇಂತೂ ಕಡೆಗೂ ಜ್ಞಾನೋದಯವಾಯಿತು ನಮ್ಮ ಮಾಧ್ಯಮಮಿತ್ರರಿಗೆ!
(ಎಡಕ್ಕೆ: "ವಿಜಯ ಕರ್ನಾಟಕ"ದಲ್ಲಿಂದು ಪ್ರಕಟವಾದ ವರದಿ)
ಕರಾವಳಿ ಜನರಿಗೆ "ಮೂಲಭೂತವಾದಿಗಳು", "ತಾಲಿಬಾನಿಗಳು" ಎಂದೆಲ್ಲಾ ಲೇಬಲ್ ಹಚ್ಚಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು ಹಾಕಿದ ಈ ಮಾಧ್ಯಮ ವೀರರು ಈಗ ಚಾಕಲೇಟ್ ಕದ್ದು ಸಿಕ್ಕಿ ಬಿದ್ದ ಮಕ್ಕಳಂತೆ ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ಹೊರಬರುವುದು ಹೇಗೆಯೆಂದು ಸ್ಕೆಚ್ ಹಾಕುತ್ತಿದ್ದಾರೆ!
ಅತ್ತ ಫ್ಲಾಪ್ ನಟ ಹಾಗೂ ನಿರ್ದೇಶಕನೆನಿಕೊಂಡ ಹೇಮಂತ ಹೆಗಡೆ, ಮೀಸೆ ಬಿದ್ದರೂ ಮಣ್ಣಾಗಲಿಲ್ಲವೆಂಬಂತೆ ರಾಷ್ಟ್ರೀಯ ಮಾಧ್ಯಮಗಳಿಗೆ, ಬಿಬಿಸಿ ಬಕ್ರಾಗಳಿಗೆ ಇನ್ನೂ ಸಂದರ್ಶನ ಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ "ಸಮಾನ ಮನಸ್ಕರೊಂದಿಗೆ" ಪ್ರತಿಭಟನೆಯೂ ಮಾಡ್ತಾರಂತೆ. ಪ್ರಾಯಶ: ವಾಸ್ತವ ಮತ್ತು ಸಿನಿಮಾ ನಡುವಿನ ವ್ಯತ್ಯಾಸವೇ ಈ ಭೂಪತಿಗೆ ಮರೆತು ಹೋದಂತಿದೆ.
ಪ್ರತಿಭಟನೆಯಲ್ಲಿ ಎಂದಿನಂತೆ ನಮ್ಮ ಹೆಮ್ಮೆಯ ಡಬಲ್ "ಪೀಠಿ"ಗಳು (ಅನಂತಮೂರ್ತಿ ಮತ್ತು ಕಾರ್ನಾಡ್), ಜಿ.ಕೆ.ಗೋವಿಂದರಾವಿನಂತಹ ಪ್ರಗತಿಪರ ಚಿಂತಕರು (ಅಂದ ಹಾಗೆ ಪ್ರಗತಿಪರ ಲೇಬಲ್ಲು ಎಲ್ಲಿ ಸಿಗುತ್ತೇ ಸಾರ್? ತಾವು ಚಿಂತಕರಾದರೆ ಉಳಿದವರೆಲ್ಲಾ ಆಲೋಚನೆ ಮಾಡದವರೇ?) ಭಾಗವಹಿಸುತ್ತಾರಂತೆ. ಹೆಗಡೆಯವರೆ ಅವರಷ್ಟೇ ಯಾಕೆ? ವಾಟಾಳೂ ಹೇಗೂ ಕೆಲಸವಿಲ್ಲದೆ ಇದ್ದಾರೆ - ಅವರನ್ನೂ ಅವರ ಕತ್ತೆಯನ್ನೂ ಕರೆಯಿರಿ ತಮ್ಮ ಪ್ರತಿಭಟನೆಗೆ!
##############
Charlie Chaplin Statue Media Fiasco Update
Finally Kannada media realised that whole issue of Hindus protesting against "Christian" Chaplin issue is nothing but a publicity stunt by a so called Director Hemant Hegde known for his horrible acting and director of few flop films (some did not even come out of the "cans")
LEFT: Flop Kannada Movie Director Hemant Hegde now trying to get free publicity by blaming Hindu organisations on Charlie Chaplin statue fiasco.
Times of India which threw away all journalistic norms in its hurry to blame Coastal Karnataka and Hindu organisations published this small news item today.
"Vijaya Karnataka", Karnataka's highest selling newspaper has raised questions about Hemant Hegde's intentions in blaming Hindu organisations. Rough translation below:
######BEGIN TRANSLATION#######
Charlie Chaplin:A publicity stunt?
Udupi: Did Director Hemant Hegde fool whole world to gain free publicity by claiming imaginary opposition by Hindu organisations to his proposed Charlie Chaplin statue in Ottinane?
Absolutely yes, tell our sources in Kannada filmworld. The chances of this movie coming out is highly unlikely as it is due to current economic conditions prevailing in Kannada film industry.
Stars have lost value, no one is willing to fund Hemant Hegde and even with funding movie itself has no hopes of making money due to non-existent story line and talent in the movie. In this situation, claiming that he is spending 35 Lakh Rupees for a permanent statue of Charlie Chaplin is far fetched claim of Hemant Hegde and appears to be aimed at gaining cheap publicity (and perhaps more funding) at the cost of blaming Hindu organisations.
Moreover, Hemant Hegde did not receive permission from government authorities for the statue though he claims he has permission - that permission is for shooting a movie and not erecting a permanent statue of Charlie Chaplin.
Even if everyone agrees for statue, it is highly unlikely or next to impossible that government will give permission as said area falls under CRZ (Coastal Regulatory Zone). Even with this, Hemant Hegde boasts that he will protest in Bangalore with "progressive" activists.
######END TRANSLATION########
No comments:
Post a Comment